Advertisement
ಒಟ್ಟಿನಲ್ಲಿ, ನೆರೆದವರ ಮುಂದೆ ತಾನು ಮಹಾಪುರುಷನಾಗಬೇಕೆಂಬ ದರ್ದು ಇಲ್ಲಿ ಎದ್ದು ಕಾಣುತ್ತದೆ. ಲೂಯಿ ನಿರೆನ್‌ಬರ್ಗ್ ಎಂಬ ಗಣಿತಜ್ಞ ಪ್ರಸ್ತುತಪಡಿಸಿದ ಗಣಿತದ ಉಪನ್ಯಾಸವೊಂದು ಮುಗಿದ ಮೇಲೆ ಪ್ರಶ್ನೋತ್ತರ ಏರ್ಪಡಿಸಲಾಗಿತ್ತು. ಆಗ ಎದುರಿನ ಸಾಲಲ್ಲಿ ಕುಳಿತಿದ್ದ ಒಬ್ಬ ಮಹನೀಯರು ಎದ್ದು ನಿಂತು ನೀವು ಹೇಳಿದ ವಿಚಾರವನ್ನು ಗೌಸ್ ತನ್ನ ಪುಸ್ತಕದಲ್ಲಿ ಆಗಲೇ ಹೇಳಿಬಿಟ್ಟಿದ್ದಾನಲ್ಲ? ಎಂದರು. ಲೂಯಿ ತುಸುವೂ ತಡವರಿಸದೆ, ಹೌದು. ನಾನೂ ಅದನ್ನುಓದಿದ್ದೇನೆ. ಮಾತ್ರವಲ್ಲ. ಅದರ ತಪ್ಪುಗಳನ್ನೂ ಕಂಡುಹಿಡಿದಿದ್ದೇನೆ. ಆತ ಬರೆದದ್ದನ್ನು ಪ್ರಶ್ನಿಸದೆ ನಂಬಿಬಿಟ್ಟಿದ್ದರೆ, ನಾನೂ ಇಂದು ಮೂರ್ಖರ ಸಾಲಿಗೆ ಸೇರಿಬಿಡುತ್ತಿದ್ದೆ ಎಂದರು. Advertisement
ಪ್ರಶ್ನಿಸದೆ ಒಪ್ಪಿದ್ದರೆ…
09:50 AM Dec 04, 2019 | Suhan S |
Advertisement
Udayavani is now on Telegram. Click here to join our channel and stay updated with the latest news.