Advertisement
ಹೆರಿಗೆಯ ಉದ್ದೇಶಕ್ಕೆಂದೇ ಅಮೆರಿಕಕ್ಕೆ ಬರುವುದನ್ನು ತಡೆಯಲು ಗರ್ಭಿಣಿಯರಿಗೆ ವೀಸಾ ನೀಡುವುದರ ಮೇಲೆ ಕಠಿನ ನಿಯಂತ್ರಣ ವ್ಯವಸ್ಥೆ ಹೇರಲು ನಿರ್ಧರಿಸಲಾಗಿದೆ. ಇನ್ನು ವೈದ್ಯಕೀಯ ಚಿಕಿತ್ಸೆಗೆ ಬರಲು ಬೇಕಾದ ನಿಯಮಗಳನ್ನು ಪಾಲಿಸುವ ರೀತಿಯಲ್ಲಿಯೇ ಗರ್ಭಿಣಿಯರಿಗೆ ವೀಸಾ ನೀಡುವುದರ ಬಗ್ಗೆ ನಿಯಮ ರೂಪಿಸಲು ಚಿಂತನೆ ನಡೆಸಲಾಗಿದೆ. Advertisement
‘ಬರ್ತ್ ಟೂರಿಸಂ’ಗೆ ಕಡಿವಾಣ : ಗರ್ಭಿಣಿಯರಿಗಿಲ್ಲ ವೀಸಾ?
10:11 AM Jan 25, 2020 | Hari Prasad |
Advertisement
Udayavani is now on Telegram. Click here to join our channel and stay updated with the latest news.