Advertisement
ಸಚಿವೆ ನಿರ್ಮಲಾ ಸೀತಾರಾಮನ್ ಅವರು ತಮ್ಮ 7ನೇ ಬಜೆಟ್ ಮಂಡಿಸಲಿದ್ದಾರೆ. ಈ ಹಿಂದೆ ಸತತವಾಗಿ ಆರು ಬಾರಿ ಬಜೆಟ್ ಮಂಡಿಸುವ ಮೂಲಕ ಮಾಜಿ ಪ್ರಧಾನಿ ಮೊರಾರ್ಜಿ ದೇಸಾಯಿ ಅವರು ದಾಖಲೆ ಬರೆದಿದ್ದರು.
Related Articles
Advertisement
*ಸ್ಟಾಂಡರ್ಡ್ ಡಿಡಕ್ಷನ್ 50 ಸಾವಿರ ರೂ.ಗಳಿಂದ 1 ಲಕ್ಷ ರೂ.ವರೆಗೆ ಹೆಚ್ಚಳ ಸಾಧ್ಯತೆ
*ಗೃಹ ಸಾಲದ ಬಡ್ಡಿ ತೆರಿಗೆ ವಿನಾಯಿತಿ 2 ಲಕ್ಷ ರೂ.ಗಳಿಂದ 5 ಲಕ್ಷ ರೂ.ಗಳಿಗೆ ಹೆಚ್ಚಳ
*ವಿತ್ತೀಯ ಕೊರತೆಯನ್ನು ಶೇ. 5ಕ್ಕೆ ಇಳಿಸುವ ನಿರೀಕ್ಷೆ. ಈಗ ಅದು ಶೇ. 5.1ರಷ್ಟಿದೆ.
*ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ ತೆರಿಗೆ ವಿನಾಯಿತಿ
*ಅಕ್ಕಿ, ಗೋಧಿ, ಸಕ್ಕರೆ ಮತ್ತು ಈರುಳ್ಳಿ ರಫ್ತು ಮೇಲಿನ ನಿರ್ಬಂಧ ತೆರವು
*ವಿದ್ಯುತ್‌ಚಾಲಿತ ವಾಹನಗಳ ಉದ್ಯಮ ದಿಂದ ಜಿಎಸ್‌ಟಿ ಸುಧಾರಣೆ ನಿರೀಕ್ಷೆ
*ಡೆವಲಪರ್ಸ್‌ಗೆ ನೆರವಾಗುವ ನೀತಿ ನಿರೀಕ್ಷೆಯಲ್ಲಿ ರಿಯಲ್ ಎಸ್ಟೇಟ್ ಉದ್ಯಮ
*ಉತ್ಪಾದನ ವಲಯಕ್ಕೆ ಸರಕಾರ ನೀಡುವ ಉತ್ತೇಜನ ಕ್ರಮಗಳು ಮುಂದುವರಿಕೆ
*ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ನರೇಗಾ ವೇತನ ಹೆಚ್ಚಳ ಸಾಧ್ಯತೆ.