Advertisement

Live Updates:ಕೇಂದ್ರ ಬಜೆಟ್ ಮಂಡನೆ ಶುರು; ಪೋಸ್ಟ್ ಆಫೀಸ್ ಗಳಿಗೆ ಬ್ಯಾಂಕ್ ಸ್ವರೂಪ

11:40 AM Feb 01, 2022 | Team Udayavani |

ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಗಳವಾರ (ಫೆ.01) 11ಗಂಟೆಗೆ ಬಜೆಟ್ ಮಂಡಿಸಲಿದ್ದು, ಇದು ನಿರ್ಮಲಾ ಮಂಡಿಸುತ್ತಿರುವ 4ನೇ ಬಜೆಟ್. ಹೂಡಿಕೆಗೆ ಪ್ರಾಶಸ್ತ್ಯ, ಉದ್ಯೋಗ ಸೃಷ್ಟಿ ಸಹಿತ ಆರ್ಥಿಕತೆಗೆ ಬಲ ನೀಡುವಂತಹ ಮತ್ತು ಸಮತೋಲನದ ಬಜೆಟ್ ನ ನಿರೀಕ್ಷೆಯಲ್ಲಿ ದೇಶವಾಸಿಗಳಿದ್ದಾರೆ.

Advertisement

ಪಂಚರಾಜ್ಯಗಳ ಚುನಾವಣೆ ಹೊಸ್ತಿಲಲ್ಲೇ ಬಜೆಟ್ ಬಂದಿರುವ ಕಾರಣ ಈ ರಾಜ್ಯಗಳಿಗೆ ಭರ್ಜರಿ ಕೊಡುಗೆ ಸಿಗುವ ಸಾಧ್ಯತೆಗಳಿವೆ. 2019ರಲ್ಲಿ ನಿರ್ಮಲಾ ಸೀತಾರಾಮನ್ 2.15 ತಾಸು ಭಾಷಣ ಮಾಡಿ ದಾಖಲೆ ಮಾಡಿದ್ದರು. 2020ರಲ್ಲಿ 162 ನಿಮಿಷ ಮಾತನಾಡಿ ಈ ದಾಖಲೆ ಸರಿಗಟ್ಟಿದ್ದರು. ಬಜೆಟ್ ಮುಖ್ಯಾಂಶಗಳ ಕ್ಷಣ, ಕ್ಷಣದ ಮಾಹಿತಿ ಇಲ್ಲಿದೆ…

Advertisement

Udayavani is now on Telegram. Click here to join our channel and stay updated with the latest news.

Next