Advertisement

ಕೇಂದ್ರ ಬಜೆಟ್ 2019: ಈ ಬಾರಿ ಯಾವುದು ದುಬಾರಿ, ಯಾವುದು ಅಗ್ಗ?

09:44 AM Jul 06, 2019 | Nagendra Trasi |

ನವದೆಹಲಿ: ಕೇಂದ್ರ ಸರ್ಕಾರದ 2019-20ನೇ ಸಾಲಿನ ಬಜೆಟ್ ಅನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಶುಕ್ರವಾರ ಲೋಕಸಭೆಯಲ್ಲಿ ಮಂಡಿಸಿದ್ದು, ಮಧ್ಯಮ ವರ್ಗಕ್ಕೆ ತೆರಿಗೆ ವಿನಾಯ್ತಿ ಘೋಷಿಸಿದ್ದರೆ, ಶ್ರೀಮಂತರಿಗೆ ತೆರಿಗೆ ಬಿಸಿ ತಟ್ಟಿದೆ.

Advertisement

ಯಾವುದು ದುಬಾರಿ:

ಪೆಟ್ರೋಲ್, ಡೀಸೆಲ್ ಮೇಲೆ ಒಂದು ರೂಪಾಯಿ ಹೆಚ್ಚಳ ಮಾಡಲಾಗಿದೆ. ಚಿನ್ನದ ಮೇಲಿನ ಆಮದು ಸುಂಕವನ್ನು ಶೇ.10ರಿಂದ ಶೇ.12.5ಕ್ಕೆ ಏರಿಕೆ ಮಾಡಲಾಗಿದೆ.

ಪಿವಿಸಿ ಪೈಪ್, ಸಿಸಿ ಕ್ಯಾಮರಾ, ಡಿವಿಡಿ, ಐಪಿ ಕ್ಯಾಮರಾಗಳು ದುಬಾರಿಯಾಗಿದೆ.

ಬೆಲೆಬಾಳುವ ಲೋಹ, ಆಟೋ ಬಿಡಿ ಭಾಗಳಲು, ಮಾರ್ಬಲ್, ತಂಬಾಕು, ಟೈಲ್ಸ್, ರಬ್ಬರ್

Advertisement

ಯಾವುದು ಅಗ್ಗ:

*ಪಾಮ್ ಆಯಿಲ್, ಪ್ಯಾಟಿ ಆಯಿಲ್, ಪೇಪರ್ಸ್, ಕೋಬಾಲ್ಟ್, ಇಥಲಿನ್ ಆಗ್ಗ

*ಶಸ್ತ್ರಚಿಕಿತ್ಸಾ ಉಪಕರಣ, ಸ್ವದೇಶಿ ಎಲೆಕ್ಟ್ರಾನಿಕ್ ವಸ್ತುಗಳ ತೆರಿಗೆ ರದ್ದು

*ಡಯಾಲಿಸಿಸ್ ಯಂತ್ರ ಮತ್ತು ಪರಿಕರ, ಕೃತಕ ಕಿಡ್ನಿ, ಶಸ್ತ್ರಚಿಕಿತ್ಸೆ ಉಪಕರಣ

Advertisement

Udayavani is now on Telegram. Click here to join our channel and stay updated with the latest news.

Next