Advertisement

ಮಂಗಳೂರು: ಕಟ್ಟಡದ ಮೇಲೆ ಅಪರಿಚಿತ ಯುವಕರಿಬ್ಬರ ಶವಗಳು ಪತ್ತೆ

01:24 PM Feb 16, 2017 | |

ಮಂಗಳೂರು: ನಗರದ ಪಂಪ್‌ವೆಲ್‌ನ ನಿರ್ಮಾಣ ಹಂತದ ಕಟ್ಟಡವೊಂದರ 6 ನೇ ಮಹಡಿಯಲ್ಲಿ 30 ರಿಂದ 35 ವರ್ಷ ಪ್ರಾಯದ ಅಪರಿಚಿತ ಯುವಕರಿಬ್ಬರ ಶವಗಳು ಬುಧವಾರ  ಪತ್ತೆಯಾಗಿವೆ.

Advertisement

ಶವಗಳು ಕೊಳೆಯಲು ಆರಂಭವಾಗಿದ್ದು 2 ರಿಂದ 3 ದಿನಗಳ ಹಿಂದೆ ಯುವಕರ ಕೊಲೆ ನಡೆದಿರಬಹುದು ಎಂದು ಅಂದಾಜಿಸಲಾಗಿದೆ. 

ಪೊಲೀಸ್‌ ಅಧಿಕಾರಿಗಳು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ. 

Advertisement

Udayavani is now on Telegram. Click here to join our channel and stay updated with the latest news.

Next