Advertisement
ಐಸಿಜೆ ಆದೇಶವೇನು? :
Related Articles
Advertisement
ರಷ್ಯಾ-ಉಕ್ರೇನ್ ಸೇರಿವೆಯೇ? :
ರಷ್ಯಾ ವಿರುದ್ಧ ಉಕ್ರೇನ್ ಐಸಿಜೆಗೆ ಅರ್ಜಿ ಸಲ್ಲಿಸಿದೆ. ಆದರೆ ಈ ಎರಡೂ ದೇಶಗಳು ಐಸಿಜೆಯ ಸದಸ್ಯತ್ವ ಹೊಂದಿಲ್ಲ. ಆದರೂ ಉಕ್ರೇನ್, 1948ರ ಪ್ರಕರಣವೊಂದನ್ನು ಉಲ್ಲೇಖೀಸಿ, ನಮ್ಮ ದೇಶದಲ್ಲಿ ನರಮೇಧವಾಗುತ್ತಿದೆ, ನಿಲ್ಲಿಸಿ ಎಂದು ಅರ್ಜಿ ಸಲ್ಲಿಸಿದೆ.
ಆದೇಶ ಪಾಲಿಸದಿದ್ದರೆ ಏನಾಗುತ್ತದೆ? :
ಈ ಎರಡೂ ಅಂತಾರಾಷ್ಟ್ರೀಯ ಕೋರ್ಟ್‌ನ ಸದಸ್ಯ ರಾಷ್ಟ್ರವಾಗಿಲ್ಲದೇ ಇರುವುದರಿಂದ ಆದೇಶ ಪಾಲಿಸದಿದ್ದರೆ ಏನಾಗುತ್ತದೆ ಎಂದು ಹೇಳುವುದು ಕಷ್ಟ. ವಿಶ್ವಸಂಸ್ಥೆಯ ಆರ್ಟಿಕಲ್ 94(1) ಪ್ರಕಾರ, ಐಸಿಜೆಯ ಆದೇಶವನ್ನು ಎರಡೂ ಕಡೆಯವರು ಪಾಲಿಸಬೇಕು. ಪಾಲಿಸದಿದ್ದರೆ, ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಮೊರೆ ಹೋಗಬಹುದು.
ಯುಎನ್‌ಎಸ್ಸಿಯಲ್ಲಿ ನ್ಯಾಯ ಸಿಗುತ್ತದೆಯೇ? :
ಉಕ್ರೇನ್ ಪಾಲಿಗೆ ಇದು ಕಷ್ಟಸಾಧ್ಯ. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ರಷ್ಯಾ ವಿಟೋ ಪವರ್ ಹೊಂದಿದೆ. ಅಲ್ಲಿಗೆ ಈ ಕೇಸ್ ಹೋದರೂ ಇದು ಜಾರಿಯಾಗದಂತೆ ತಡೆಯುವ ಶಕ್ತಿ ರಷ್ಯಾಕ್ಕಿದೆ. ಹೀಗಾಗಿ ಪಾಲಿಸದಿದ್ದರೂ ರಷ್ಯಾಕ್ಕೆ ಏನೂ ನಷ್ಟವಿಲ್ಲ.