Advertisement

ಇಸ್ರೇಲ್‌ ವಿರುದ್ಧ ಖಂಡನಾ ನಿರ್ಣಯ: ವಿಶ್ವಸಂಸ್ಥೆಯಲ್ಲಿ ಬೆಂಬಲ 

11:28 AM Jun 15, 2018 | Team Udayavani |

ವಿಶ್ವಸಂಸ್ಥೆ: ಮಾರ್ಚ್‌ ಅಂತ್ಯದಲ್ಲಿ ಗಾಜಾ ಪಟ್ಟಿ ಯಲ್ಲಿ ನಡೆದ 120 ಪ್ಯಾಲೆಸ್ಟೇನಿಯನ್ನರ ಹತ್ಯಾ ಕಾಂಡಕ್ಕೆ ಸಂಬಂಧಿಸಿದಂತೆ ಅರಬ್‌ ರಾಷ್ಟ್ರಗಳ ಬೆಂಬಲಿತ ಇಸ್ರೇಲ್‌ ವಿರುದ್ಧದ ಖಂಡನಾ ನಿರ್ಣಯಕ್ಕೆ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ  ಬೆಂಬಲ ಸಿಕ್ಕಿದೆ. ಆದರೆ, ಈ ಹತ್ಯಾ ಕಾಂಡ ನಡೆಸಿದ್ದ ಹಮಾಸ್‌ ಉಗ್ರರೆಂದು ಅಮೆರಿಕ ಸಾರಿತ್ತು.

Advertisement

ವಿಶ್ವಸಂಸ್ಥೆಯಲ್ಲಿ ಅರಬ್‌ ರಾಷ್ಟ್ರಗಳು ಮಂಡಿಸಿದ ಇಸ್ರೇಲ್‌ ಖಂಡನಾ ನಿರ್ಣಯಕ್ಕೆ 193 ಸದಸ್ಯರ ಬಲವುಳ್ಳ ವಿಶ್ವಸಂಸ್ಥೆ ಸಭೆಯಲ್ಲಿ 120 ಮತಗಳು ಬಂದಿದ್ದು, ಇದರಿಂದ ಇಸ್ರೇಲ್‌, ಅಮೆರಿಕಕ್ಕೆ ಮುಖ ಭಂಗ ಉಂಟಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next