Advertisement
ಅವರು ಖೆಟ್ಟಾ ಗ್ಲಾಡಿಯೇಟರ್ಸ್ ಪರ ಆಡಲು ಒಪ್ಪಂದ ಮಾಡಿಕೊಂಡಿದ್ದರ ಪೈಕಿ, ಈಗಾಗಲೇ ಶೇ. 70ರಷ್ಟು ಹಣ ಪಡೆದುಕೊಂಡಿದ್ದಾರೆ. ಅದನ್ನು ಮರಳಿ ನೀಡುವಂತೆ ಸೂಚಿಸಲಾಗಿದೆ. ಇತ್ತೀಚೆಗೆ ಬುಕಿಯೊಬ್ಬರಿಂದ ಆಮಿಷ ಬಂದರೂ, ಅದನ್ನು ಪಾಕ್ ಕ್ರಿಕೆಟ್ ಮಂಡಳಿಗೆ ತಿಳಿಸದೇ ಉಮರ್ ನಿರ್ಲಕ್ಷ್ಯ ಮಾಡಿದ್ದರು ಎಂಬ ಆರೋಪ ಕೇಳಿಬಂದಿತ್ತು. ಕೂಡಲೇ ಅವರನ್ನು ಆರಂಭಿಕ ಹಂತದ ವಿಚಾರಣೆ ನಡೆಸಿ, ಪಿಸಿಬಿ ಅಮಾನತು ಮಾಡಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. Advertisement
ಅಮಾನತಾದ ಪಾಕ್ ಕ್ರಿಕೆಟಿಗ ಉಮರ್ ಅಕ್ಮಲ್ ಗೆ ಮತ್ತೆ ಆಘಾತ
12:30 PM Mar 01, 2020 | keerthan |
Advertisement
Udayavani is now on Telegram. Click here to join our channel and stay updated with the latest news.