Advertisement

ತಿರುಗೇಟು ನೀಡಿದ ಪ್ರೀತಿ ಪಟೇಲ್‌

03:15 AM Jun 14, 2020 | Sriram |

ಲಂಡನ್‌: ಲೇಬರ್‌ ಪಕ್ಷದ ಸಂಸದರ ವಿರುದ್ಧ ಭಾರತ ಮೂಲದ ಹಾಗೂ ಯುನೈಟೆಡ್‌ ಕಿಂಗ್ಡಮ್‌ನ ಗೃಹ ಕಾರ್ಯದರ್ಶಿ ಪ್ರೀತಿ ಪಟೇಲ್‌ ನೀಡಿರುವ ಹೇಳಿಕೆ ವಾಕ್ಸಮರಕ್ಕೆ ಕಾರಣವಾಗಿದೆ.

Advertisement

ಬ್ರಿಟನ್‌ನಲ್ಲಿ ಬೆಳೆ ಯುವಾಗ ತಮಗಾದ ಜನಾಂಗೀಯ ನಿಂದನೆ ಅನುಭವಗಳನ್ನು ಇತ್ತೀಚೆಗೆ ಪ್ರೀತಿ ಹಂಚಿಕೊಂಡಿದ್ದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಪ್ರತಿಪಕ್ಷ ಸದಸ್ಯರಿಗೆ ಪ್ರತ್ಯುತ್ತರ ಕೊಟ್ಟಿರುವ ಪ್ರೀತಿ, “ಜನಾಂಗೀಯ ಅಲ್ಪಸಂಖ್ಯಾತರು ಹೇಗೆ ವರ್ತಿಸಬೇಕು ಎಂದು ನೀತಿ ಪಾಠ ಹೇಳಿಕೊಡಲು ಬರುವವರ ಮಾತಿಗೆ ನಾನು ಕಿವಿಗೊಡುವುದಿಲ್ಲ” ಎಂದು ತಿರುಗೇಟು ನೀಡಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next