Advertisement
ಶನಿವಾರ ಬ್ರಿಟನ್‌ನ ಪೋರ್ಟ್ಸ್ ಮೌತ್ ನೌಕಾನೆಲೆಯಿಂದ ಅಮೆರಿಕದ ಕೆರಿಬಿಯನ್ ಬಂದರಿನತ್ತ ಸಂಚಾರ ಆರಂಭಿಸಿತ್ತು. ತಾಂತ್ರಿಕ ದೋಷಗಳು ಕಂಡುಬಂದ ಹಿನ್ನೆಲೆ ಹಡಗನ್ನು ದಕ್ಷಿಣ ಕರಾವಳಿಯ ಸಮರಾಭ್ಯಾಸ ಪ್ರದೇಶದಲ್ಲಿ ನಿಲ್ಲಿಸಿಕೊಂಡು ತಪಾಸಣೆ ನಡೆಸಲಾಗುತ್ತಿದೆ ಎಂದು ರಾಯಲ್ ನೇವಿ ತಿಳಿಸಿದೆ.
Advertisement
ತಾಂತ್ರಿಕ ದೋಷ: ಬ್ರಿಟನ್‌ನ ಅತಿದೊಡ್ಡ ಹಡಗಿನಲ್ಲಿ ಸಮಸ್ಯೆ
10:45 PM Aug 29, 2022 | Team Udayavani |
Advertisement
Udayavani is now on Telegram. Click here to join our channel and stay updated with the latest news.