Advertisement
ಹಡಗು ಯಾವ ಮಟ್ಟದಲ್ಲಿ ಹಾನಿಗೊಳಗಾಗಿದೆ ಎಂಬುದರ ಬಗ್ಗೆ ಅಥವಾ ಸಾವು-ನೋವುಗಳ ಬಗ್ಗೆ ರಕ್ಷಣಾ ಸಚಿವಾಲಯ ಯಾವುದೇ ಮಾಹಿತಿಯನ್ನೂ ನೀಡಿಲ್ಲ. ಆದರೆ, ಉಕ್ರೇನ್‌ನ ಮಾಧ್ಯಮಗಳು ಬೆಂಕಿಯಲ್ಲಿ ಹೊತ್ತು ಉರಿಯುತ್ತಿರುವ ಬೃಹತ್ ಯುದ್ಧನೌಕೆಯ ವಿಡಿಯೋ ಮತ್ತು ಚಿತ್ರಗಳು ವೈರಲ್ ಆಗಿವೆ. ಈ ನಡುವೆ ಕ್ಷಿಪಣಿ ದಾಳಿ ಸಂದರ್ಭದಲ್ಲಿ ತಮ್ಮ ಯುದ್ಧ ವಿಮಾನಗಳನ್ನು ಹೊಡೆದುರುಳಿಸಲಾಗಿದೆ ಎಂಬ ವಿಚಾರವನ್ನು ಉಕ್ರೇನ್ ನಿರಾಕರಿಸಿದೆ. Advertisement
Ukraine: ಕ್ರೀಮಿಯಾದಲ್ಲಿ ರಷ್ಯಾ ಯುದ್ಧನೌಕೆ ಮೇಲೆ ಉಕ್ರೇನ್ ಕ್ಷಿಪಣಿ ದಾಳಿ
09:04 PM Dec 26, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.