Advertisement
ಬೆಂಗಳೂರು, ಅಹ್ಮದಾಬಾದ್, ಮುಂಬಯಿ ಮತ್ತು ದಿಲ್ಲಿಯಲ್ಲಿ ರೋಡ್ ಶೋ ಕೈಗೊಂಡು ಹೂಡಿಕೆದಾರರನ್ನು ಆಕರ್ಷಿಸಲಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ರಾವತ್ ಅವರು “ಕೈಗಾರಿಕೆಗಳಿಗೆ ಭೂಮಿ ಒದಗಿಸುವುದಕ್ಕೆ ಉತ್ತರಾಖಂಡಕ್ಕೆ ಇರುವ ಇತಿಮಿತಿಗಳನ್ನು ನಾನು ತಿಳಿದಿದ್ದೇನೆ; ಆದರೆ ರಾಜ್ಯದೆಡೆಗೆ ಹರಿದು ಬರುವ ಹೂಡಿಕೆಗಳಿಗೆ ಅವಕಾಶ ಕಲ್ಪಿಸುವಲ್ಲಿ ಯಾವುದೇ ತೊಂದರೆ ಇಲ್ಲ’ ಎಂದು ಹೇಳಿದರು. Advertisement
ಉತ್ತರಾಖಂಡ ಹೂಡಿಕೆ ಶೃಂಗ: 20,000 ಕೋಟಿ ರೂ. ನಿರೀಕ್ಷೆ
05:38 PM Sep 01, 2018 | udayavani editorial |
Advertisement
Udayavani is now on Telegram. Click here to join our channel and stay updated with the latest news.