Advertisement

ಭಾರತೀಯರಿಗೆ ನಿರ್ಬಂಧ ಸಡಿಲಿಸಿದ ಬ್ರಿಟನ್‌

12:23 AM Aug 06, 2021 | Team Udayavani |

ಹೊಸದಿಲ್ಲಿ: ಕೋವಿಡ್‌ ಹಿನ್ನೆಲೆಯಲ್ಲಿ ಭಾರತೀಯರ ಪ್ರಯಾಣಕ್ಕೆ ವಿಧಿಸಲಾಗಿದ್ದ ನಿರ್ಬಂಧಗಳನ್ನು ಬ್ರಿಟನ್‌ ಆ. 8ರಿಂದ ತುಸು ಸಡಿಲಿಸಲಿದೆ. ಆ. 8ರ ಬಳಿಕ ಲಸಿಕೆಯ ಎರಡೂ ಡೋಸ್‌ಗಳನ್ನು ಪಡೆದ ಭಾರತೀಯರು ಬ್ರಿಟನ್‌ಗೆ ತೆರಳಬಹುದಾಗಿದೆ.

Advertisement

ಆದರೆ ಬ್ರಿಟನ್‌ನಲ್ಲಿ ಇಳಿದ ಬಳಿಕ ಮನೆಯಲ್ಲಿಯೇ 10 ದಿನಗಳ ಕಾಲ ಕ್ವಾರಂಟೈನ್‌ನಲ್ಲಿರಬೇಕು. ಅಲ್ಲದೆ ಪ್ರಯಾಣಕ್ಕೆ ಮೂರು ದಿನ ಮುಂಚಿತವಾಗಿ ಪರೀಕ್ಷೆ ಮಾಡಿಸಿಕೊಂಡು ನೆಗೆಟಿವ್‌ ವರದಿ ಹೊಂದಿರಬೇಕು. ಜತೆಗೆ ಪ್ರಯಾಣಕ್ಕೆ ಮುನ್ನ ಬ್ರಿಟನ್‌ನಲ್ಲಿ ಎರಡು ಬಾರಿ ಪರೀಕ್ಷೆಗೊಳಪಡಲು ಕಾಯ್ದಿರಿಸಿಕೊಂಡಿರಬೇಕು.

Advertisement

Udayavani is now on Telegram. Click here to join our channel and stay updated with the latest news.

Next