Advertisement

ಪದವಿ ಮತ್ತು ಸ್ನಾತಕೋತ್ತರ ಪದವಿಗಳಲ್ಲಿ ಎನ್‌ಸಿಸಿ ಐಚ್ಛಿಕ ವಿಷಯವಾಗಿ ಅಳವಡಿಸಲು ನಿರ್ದೇಶನ

09:02 PM Apr 16, 2021 | Team Udayavani |

ನವ ದೆಹಲಿ: ಪದವಿ ಮತ್ತು ಸ್ನಾತಕೋತ್ತರ ಪದವಿಗಳಲ್ಲಿ ನ್ಯಾಷನಲ್‌ ಕೇಡೆಟ್‌ ಕಾರ್ಪ್ಸ್ (ಎನ್‌ಸಿಸಿ) ತರಬೇತಿಯನ್ನು ಐಚ್ಛಿಕ ವಿಷಯವಾಗಿ ಅಳವಡಿಸಲು ಯುಜಿಸಿ, ದೇಶದ ಎಲ್ಲ ವಿವಿಗಳ ಉಪಕುಲಪತಿಗಳಿಗೆ ನಿರ್ದೇಶಿಸಿದೆ.

Advertisement

ಇದುವರೆಗೂ ಎನ್‌ಸಿಸಿಯನ್ನು ಕೇವಲ ತರಬೇತಿಯಾಗಿ ಮಾತ್ರವೇ ಕಲಿಸಲಾಗುತ್ತಿತ್ತು. ಎನ್‌ಸಿಸಿಯಲ್ಲಿ ಆಸಕ್ತಿ ಇದ್ದವರಷ್ಟೇ ನೋಂದಾಯಿಸಿಕೊಳ್ಳುತ್ತಿದ್ದರು.

2020ರ ರಾಷ್ಟ್ರೀಯ ಶಿಕ್ಷಣ ನೀತಿ ಅನ್ವಯ ಇನ್ನು ಮುಂದೆ “ಆಯ್ಕೆ ಆಧಾರಿತ ಕ್ರೆಡಿಟ್‌ ಸಿಸ್ಟಂ’ನ (ಸಿಬಿಸಿಎಸ್‌) ಭಾಗವಾಗಿ ಎನ್‌ಸಿಸಿಯನ್ನು ಐಚ್ಛಿಕ ವಿಷಯವಾಗಿ ಕಲಿಸಲು ಯುಜಿಸಿ ಸೂಚಿಸಿದೆ.

ಇದನ್ನೂ ಓದಿ :ಎಲ್‌ಐಸಿ ನೌಕರರಿಗೆ ವೇತನ ಹೆಚ್ಚಳ, ವಾರಕ್ಕೆ 5 ದಿನ ಕೆಲಸ?

Advertisement

Udayavani is now on Telegram. Click here to join our channel and stay updated with the latest news.

Next