Advertisement
ಉಡುಪಿ ಮತ್ತು ಮಣಿಪಾಲದ ಹಲವೆಡೆ ರಸ್ತೆ ಹೊಂಡಗಳು ಮತ್ತು ಮಳೆ ನೀರು ವಾಹನ ಸವಾರರಿಗೆ ಸವಾಲೊಡ್ಡಿತು.48 ಮಿ.ಮೀ. ಮಳೆ ಉಡುಪಿ ಜಿಲ್ಲೆಯಲ್ಲಿ ಜು.6ರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ಹಿಂದಿನ 24 ಗಂಟೆಗಳ ಕಾಲ ಉಡುಪಿ ಜಿಲ್ಲೆಯಲ್ಲಿ ಸರಾಸರಿ 48 ಮಿ.ಮೀ ಮಳೆ ಸುರಿದಿದೆ. ಉಡುಪಿ ತಾಲೂಕಿನಲ್ಲಿ 40.2 ಮಿ.ಮೀ, ಕುಂದಾಪುರದಲ್ಲಿ 65.6 ಮಿ.ಮೀ, ಕಾರ್ಕಳದಲ್ಲಿ 38.3 ಮಿ.ಮೀ ಮಳೆಯಾಗಿದೆ.