Advertisement

ಉಡುಪಿಯ ಎಂಜಿಎಂ ಕಾಲೇಜಿನ ವಿದ್ಯಾರ್ಥಿಗೆ ಅಂತಾರಾಷ್ಟ್ರೀಯ ಫೋಟೋಗ್ರಫಿ ಗೌರವ

09:36 AM Jun 09, 2022 | Team Udayavani |

ಉಡುಪಿ: ಉಡುಪಿಯ ಎಂಜಿಎಂ ಕಾಲೇಜಿನ ಪತ್ರಿಕೋದ್ಯಮ ವಿದ್ಯಾರ್ಥಿ ಶಣ್ಮುಖ ಅತ್ರಿಗೆ ಅಂತಾರಾಷ್ಟ್ರೀಯ ಫೋಟೋಗ್ರಫಿ ಗೌರವ ಲಭಿಸಿದ್ದು, ಉನ್ನತ ತಾಂತ್ರಿಕ ಕಾಲೇಜು

Advertisement

(Higher Colleges of Technology)ಯು Digital Literacy Leadership Forum 2022 ರ ಅಂಗವಾಗಿ ನಡೆಸಿದ

ವಿಶ್ವ ಮಟ್ಟದ ವಿದ್ಯಾರ್ಥಿಗಳ ಛಾಯಾಚಿತ್ರ ಸ್ಪರ್ಧೆ(Global Students’ Photography Competition) ನಲ್ಲಿ ಎಂಜಿಎಂ ಕಾಲೇಜಿನ ತೃತೀಯ ಪತ್ರಿಕೋದ್ಯಮ ವಿದ್ಯಾರ್ಥಿ ಶಣ್ಮುಖ ಎಲ್. ಅತ್ರಿ ಕ್ಲಿಕ್ಕಿಸಿದ ಫೋಟೋ 4th Best Photo ಎಂದು ಗುರುತಿಸಲ್ಪಟ್ಟಿದ್ದು, ಅಪರೂಪದ ಅಂತಾರಾಷ್ಟ್ರೀಯ ಗೌರವಕ್ಕೆ ಪಾತ್ರವಾಗಿದೆ.

ಈ ಸ್ಪರ್ಧೆಯ ಅತ್ಯುತ್ತಮ 10 ಫೋಟೋಗಳು ‘ವರ್ಚುವಲ್ ಛಾಯಾಚಿತ್ರ ಪ್ರದರ್ಶನ’ದಲ್ಲಿ ಲಭ್ಯವಿದ್ದು, ಯುಎಇ, ಈಜಿಪ್ಟ್‌, ಮಲೇಷ್ಯಾ ವಿದ್ಯಾರ್ಥಿಗಳ ಜೊತೆಗೆ ಶಣ್ಮುಖ ಅತ್ರಿ ಸೇರಿ ಕೇವಲ ಮೂವರು ಭಾರತೀಯ ವಿದ್ಯಾರ್ಥಿಗಳಿಗೆ ಈ ಗೌರವ ಲಭಿಸಿದೆ.

ವರ್ಚುವಲ್ ಲಿಂಕ್ ಈ ಕೆಳಗೆ ಲಭ್ಯವಿದ್ದು, ಎಮ್ ಜಿ ಎಮ್ ಕಾಲೇಜು ವತಿಯಿಂದ ಕಾಲೇಜಿಗೆ ಗೌರವ ತಂದ ಪತ್ರಿಕೋದ್ಯಮ ವಿದ್ಯಾರ್ಥಿಗೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ

Advertisement

https://urldefense.com/v3/__https://www.artsteps.com/view/62945f58ef127c22af43d20d__;!!Manc9Ks!xyUH3S1O9dk3chezu-wMM6U9D-hUWGZ9jsi2CAiJfBiggePXPH8WN22bXziBu2ojN9gDLiNE_-1GHXBWQEA$

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next