Advertisement

ಉಡುಪಿ –ಮಣಿಪಾಲ ಹೆದ್ದಾರಿ: ಅಪಘಾತ ತಡೆಬೇಲಿ ನಿರ್ಮಾಣ

12:26 AM Jul 06, 2020 | Sriram |

ಉಡುಪಿ: ಉಡುಪಿ – ಮಣಿಪಾಲ (ಈಶ್ವರನಗರ) ನಡುವೆ ರಾಷ್ಟ್ರೀಯ ಹೆದ್ದಾರಿ ವಿಸ್ತರಣೆ ಕಾಮಗಾರಿ ಪೂರ್ಣಗೊಂಡಿದೆ.

Advertisement

ಏಕಾಏಕಿ ಜನರು, ದನಗಳು ರಸ್ತೆ ದಾಟುವುದರಿಂದ ಸಂಭವಿಸಬಹುದಾದ ಅಪಘಾತಗಳನ್ನು ತಡೆಯಲು ರಸ್ತೆ ವಿಭಾಜಕದ ಉದ್ದಕ್ಕೂ ರೇಲಿಂಗ್‌ ಅಳವಡಿಸಲಾಗುತ್ತಿದೆ.

ಈ ಮಾರ್ಗದಲ್ಲಿ ಈಗಾಗಲೇ ಹಲವು ಅಪಘಾತಗಳು ಸಂಭವಿಸಿರುವ ಹಿನ್ನೆಲೆಯಲ್ಲಿ ರಸ್ತೆ ಸುರಕ್ಷಾ ಸಮಿತಿಯು ಈ ಕ್ರಮ ಕೈಗೊಂಡಿದೆ ಎಂದು ಹೆದ್ದಾರಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next