Advertisement
ಗುಂಡಿಬೈಲು ಕಡೆಗೆ ದುಡುಕು, ನಿರ್ಲಕ್ಷ್ಯತನದಿಂದ ಬುಲೆಟ್‌ನಲ್ಲಿ ಹೋಗುತ್ತಿದ್ದ ದರ್ಶಿತ್ ರಸ್ತೆ ದಾಟುತ್ತಿದ್ದ ಗೋವಿಂದ ಅವರಿಗೆ ಹೊಡೆದಿದ್ದು, ಪರಿಣಾಮ ಅವರು ರಸ್ತೆಗೆ ಬಿದ್ದು ತಲೆಗೆ ಗಂಭೀರ ಗಾಯವಾಗಿತ್ತು.
Advertisement
Udupi ಗುಂಡಿಬೈಲು: ಬುಲೆಟ್ ಢಿಕ್ಕಿ; ಪಾದಚಾರಿ ಸಾವು
11:14 PM Nov 11, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.