Advertisement

Udupi: ಮೊಬೈಲ್‌ಗೆ ಲಿಂಕ್‌ ಕಳುಹಿಸಿ ಲಕ್ಷಾಂತರ ರೂ. ವಂಚನೆ

10:40 PM Aug 14, 2023 | Team Udayavani |

ಉಡುಪಿ: ಪಾರ್ಟ್‌ಟೈಮ್‌ ಉದ್ಯೋಗದ ಆಮಿಷವೊಡ್ಡಿ ಲಕ್ಷಾಂತರ ರೂ. ವಂಚಿಸಿದ ಘಟನೆ ನಡೆದಿದೆ. ಚಿಕ್ಕಮಗಳೂರು ಮೂಲದ ಪ್ರಸ್ತುತ ಮಣಿಪಾಲದಲ್ಲಿ ವಾಸವಿರುವ ಪೃಥ್ವಿರಾಜ್‌ ಎನ್‌.ಸಿ. ಅವರಿಗೆ ಅಪರಿಚಿತ ವ್ಯಕ್ತಿ ಕರೆ ಮಾಡಿ ಪಾರ್ಟ್‌ ಟೈಮ್‌ ಜಾಬ್‌ ನೀಡುವುದಾಗಿ ನಂಬಿಸಿ ಅಪ್ಲಿಕೇಶನ್‌ವೊಂದರಲ್ಲಿ ಲಿಂಕ್‌ ಕಳುಹಿಸಿ ಆ. 8ರಿಂದ 9ರ ನಡುವೆ ಒಟ್ಟು 2,70,999 ರೂ. ವಂಚಿಸಿದ್ದಾನೆ. ಸೆನ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next