Advertisement
ಕರ್ತವ್ಯದ ವೇಳೆ ಬಂಗಾರವು ಸ್ವಲ್ಪ ಹೆಚ್ಚು ಕಡಿಮೆಯಾಗಿದ್ದು, ಇದರ ಹಣವನ್ನು ನೀಡುವಂತೆ ಅಂಗಡಿ ಮಾಲಕರು ತಿಳಿಸಿದ್ದರು ಎಂದು ತನ್ನ ತಾಯಿಯ ಬಳಿ ತಿಳಿಸಿದ್ದರು. ಆದರೆ ಹಣವನ್ನು ಹೊಂದಿಸಲು ಸಾಧ್ಯವಾಗದ ಕಾರಣ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
Advertisement
Udupi: ನೇಣು ಬೀಗಿದು ವ್ಯಕ್ತಿ ಆತ್ಮಹತ್ಯೆ
05:49 PM Aug 09, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.