Advertisement
ಮೂಡನಿಡಂಬೂರು ಅಂಚೆ ಕಚೇರಿ ಬಳಿಯ ವಿದ್ಯಾಪೂರ್ಣ ಬಿಲ್ಡಿಂಗ್‌ನ ಪಾರ್ಕಿಂಗ್ ಸ್ಥಳದಲ್ಲಿ ವಾಹನ ನಿಲ್ಲಿಸಿ ತೆರಳಿದ್ದರು. ಮರುದಿನ ಸ್ಥಳಕ್ಕೆ ಹೋದಾಗ ಬೈಕ್ ಕಳ್ಳತನವಾಗಿತ್ತು ಎಂದು ದೂರಿನಲ್ಲಿ ತಿಳಿಸಿದ್ದಾರೆ. ಪ್ರಕರಣ ದಾಖಲಾಗಿದೆ. Advertisement
Udupi: ಪಾರ್ಕಿಂಗ್‌ನಲ್ಲಿ ನಿಲ್ಲಿಸಿದ್ದ ಬೈಕ್ ಕಳವು; ದೂರು ದಾಖಲು
08:49 PM Dec 01, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.