Advertisement

Udupi: ಕಾಲೇಜಿಗೆಂದು ಹೋದ ಯುವತಿ ನಾಪತ್ತೆ

01:02 AM May 18, 2024 | Team Udayavani |

ಉಡುಪಿ: ಹಿರಿಯಡಕ ನಿವಾಸಿ ವಿದ್ಯಾಲಕ್ಷ್ಮೀ (20) ಅವರು ಎ. 19ರಂದು ಕಾಲೇಜಿಗೆಂದು ಹೋದವರು ವಾಪಸು ಬಾರದೆ ನಾಪತ್ತೆಯಾಗಿದ್ದಾರೆ.

Advertisement

ಅವರ ಬಗ್ಗೆ ಮಾಹಿತಿ ದೊರೆತಲ್ಲಿ ಹಿರಿಯಡಕ ಪೊಲೀಸ್‌ ಠಾಣೆ 0820-2542248 ಅಥವಾ ಉಡುಪಿ ಕಂಟ್ರೋಲ್‌ ರೂಂ 0820-2526444 ಅನ್ನು ಸಂಪರ್ಕಿಸಬಹುದು.

Advertisement

Udayavani is now on Telegram. Click here to join our channel and stay updated with the latest news.

Next