Advertisement

ವಿಡಿಯೋ ನೋಡಿ : ತಿಮಿಂಗಲವನ್ನೇ ತಿನ್ನುತ್ತಿದೆ ವೈಟ್ ಶಾರ್ಕ್

06:21 PM Mar 16, 2021 | Team Udayavani |

ಉತ್ತರ ಕೊರೊಲಿನಾ : ವೈಟ್ ಶಾರ್ಕ್ ಮೀನು ತಿಮಿಂಗಲದ ದೊಡ್ಡ ದೇಹವನ್ನು ತಿನ್ನುತ್ತಿರುವ ವಿಡಿಯೋವನ್ನು ಮೀನುಗಾರರೊಬ್ಬರು ಸೆರೆ ಹಿಡಿದು ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಶೇರ್ ಮಾಡಿದ್ದಾರೆ.

Advertisement

ಕ್ಯಾಪ್ಟನ್ ಚಿಪ್ ಮೈಕಲೋವ್ ಎಂಬುವವರು ತಮ್ಮ ಸಿಬ್ಬಂದಿಯೊಂದಿಗೆ ಮೀನು ಹಿಡಿಯಲು ಮೈರ್ಟ್ಲ್ ಸಮುದ್ರದಲ್ಲಿ ಹೋಗುತ್ತಾರೆ.

ಮೀನುಗಾರಿಗೆ ಮಾಡಲು ಸರಿಯಾದ ಸಮಯವನ್ನು ಕಾಯುತ್ತಿದ್ದ ವೇಳೆ ಉತ್ತರ ಕೊರೊಲಿನಾ ಪ್ರದೇಶದಲ್ಲಿ ಬಿಳಿ ಶಾರ್ಕ್ ಮೀನು ದೈತ್ಯಾಕಾರದ ತಿಮಿಂಗಲವನ್ನು ತಿನ್ನುತ್ತಿರುವುದನ್ನು ಕಂಡಿದ್ದಾರೆ. ತಕ್ಷಣ ತಮ್ಮ ಕ್ಯಾಮೆರಾದಲ್ಲಿ ಈ ದೃಶ್ಯಗಳನ್ನು ಸೆರೆ ಹಿಡಿದಿದ್ದಾರೆ. ಸದ್ಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next