Advertisement

ಡಿಎಂಕೆಯಲ್ಲಿ ನಿಧಿ ಉದಯ

12:16 PM Jul 06, 2019 | sudhir |

ಚೆನ್ನೈ: ಡಿಎಂಕೆ ಅಧ್ಯಕ್ಷ ಎಂ.ಕೆ. ಸ್ಟಾಲಿನ್‌ ಅವರ ಪುತ್ರ, ಚಿತ್ರ ನಟ ಉದಯನಿಧಿ ಸ್ಟಾಲಿನ್‌ (41) ಅವರ ರಾಜಕೀಯ ರಂಗ ಪ್ರವೇಶ ಮಾಡಿದ್ದಾರೆ. ಗುರುವಾರ ಅವರು ಡಿಎಂಕೆ ಯುವ ಮೋರ್ಚಾದ ಕಾರ್ಯದರ್ಶಿ ಹುದ್ದೆ ಅಲಂಕರಿಸಿದ್ದಾರೆ. ಪಕ್ಷದ ಸಂಘಟನೆಯ ದೃಷ್ಟಿಕೋನದಲ್ಲಿ ಹೇಳುವುದಾದರೆ, ಡಿಎಂಕೆ ಪಕ್ಷದ ಯುವ ಮೋರ್ಚಾ ಕಾರ್ಯದರ್ಶಿ ಸ್ಥಾನ ಅತ್ಯಂತ ಮಹತ್ವದ್ದಾಗಿದ್ದು, 80ರ ದಶಕದಲ್ಲಿ ಆ ಸ್ಥಾನಕ್ಕೇರಿದ್ದ ಎಂ.ಕೆ. ಸ್ಟಾಲಿನ್‌ ಅವರು, ಮೂರು ದಶಕಗಳ ಕಾಲ ಆ ಸ್ಥಾನದಲ್ಲಿ ಮುಂದುವರಿದಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next