Advertisement
ಈ ಬಗ್ಗೆ ಮಾತನಾಡಿದ ರಾಜಸ್ಥಾನದ ಸಚಿವರಾಗಿರುವ ಕೆ.ಎಲ್.ಚೌಧರಿ ಮತ್ತು ಮದನ್ ದಿಲಾವರ್ ಶೀಘ್ರದಲ್ಲಿಯೇ ಉತ್ತರಾಖಂಡ ಸರಕಾರದ ನಡೆಯನ್ನು ಅನುಸರಿಸುವುದಾಗಿ ಹೇಳಿಕೊಂಡಿದ್ದಾರೆ. ಅಸ್ಸಾಂನಲ್ಲಿ ಇತ್ತೀಚೆಗೆ ಬಹುಪತ್ನಿತ್ವ ನಿಷೇಧಿಸಿ ಕಾನೂನು ಜಾರಿ ಮಾಡಿತ್ತು. ಇದೀಗ ಸಮಾನ ನಾಗರಿಕ ಸಂಹಿತೆ ಜಾರಿಗೆ ಸಿದ್ಧತೆ ನಡೆಸಿದೆ. Advertisement
UCC: ಉತ್ತರಾಖಂಡ ಬಳಿಕ ರಾಜಸ್ಥಾನ, ಅಸ್ಸಾಂನಲ್ಲೂ ಯುಸಿಸಿ ಜಾರಿ?
12:59 AM Feb 12, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.