Advertisement
ಇಲ್ಲಿಯ ಐಷಾರಾಮಿ ರೈವಿಯೆರಾ ಪ್ರದೇಶದ ನಿವಾಸಿಯಾಗಿರುವ ಆತ, ಒಮ್ಮೆ ತನ್ನ ಹೆಂಡತಿ ಫೋನು ಬಳಸಿ ಉಬರ್ ಟ್ಯಾಕ್ಸಿ ನಗದಿಪಡಿಸಿದ್ದನಂತೆ. ಬಳಿಕ ಲಾಗ್ ಆಫ್ ಮಾಡಿದ್ದಾನೆ. ಆದರೆ ಆತನ ಪ್ರಯಾಣಗಳ ಕುರಿತು ಮೇಲಿಂದ ಮೇಲೆ ಮಾಹಿತಿಯನ್ನು ಹೆಂಡತಿ ಫೋನಿಗೆ ಉಬರ್ ಕಳಿಸಿದೆ. ಪತಿಯ ಪ್ರಯಾಣಗಳ ಮಾಹಿತಿ ನೋಡಿದ ಮೇಲಿ ಪತಿಗೆ ಪ್ರೇಯಸಿಯಿರುವ ಶಂಕೆ ಪತ್ನಿಗೆ ಮೂಡಿದೆ. ಸದ್ಯ ದಂಪತಿ ವಿಚ್ಛೇದನ ಪಡೆದಿದ್ದಾರೆ. ಉಬರ್ನ ಅಪ್ಲಿಕೇಶನ್ನ ವೈರಸ್ನಿಂದಾಗಿ ಜೀವನ ಹಾಳಾಗಿದೆ ಎಂದು ಆತ ದೂರಿದ್ದಾನೆ. Advertisement
ಉಬರ್ ಟ್ಯಾಕ್ಸಿಯಿಂದ ಬಯಲಾದ ಪ್ರೇಮ ಸಂಬಂಧ
03:45 AM Feb 13, 2017 | Team Udayavani |
Advertisement
Udayavani is now on Telegram. Click here to join our channel and stay updated with the latest news.