Advertisement

ಉತ್ತರ ಪ್ರದೇಶದಲ್ಲಿ ಇಬ್ಬರು ಬಾಲಕಿಯರ ಮೇಲೆ ಅತ್ಯಾಚಾರ

05:07 PM Mar 16, 2018 | udayavani editorial |

ಬಲ್ಲಿಯಾ/ಶಹಜಹಾನಪುರ, ಉತ್ತರ ಪ್ರದೇಶ : ಬಲ್ಲಿಯಾ ಮತ್ತು ಶಹಜಹಾನಪುರ ಜಿಲ್ಲೆಗಳಲ್ಲಿ ಇಬ್ಬರು ಬಾಲಕಿಯರ ಮೇಲೆ ಅತ್ಯಾಚಾರ ನಡೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Advertisement

ಬಲ್ಲಿಯಾದ ರೇವತಿ ಪ್ರದೇಶದಲ್ಲಿ ತನ್ನ ಮನೆಯಲ್ಲಿ ಒಂಟಿಯಾಗಿದ್ದ 15ರ ಬಾಲಕಿಯ ಮೇಲೆ ಕಾಮುಕ ಅತ್ಯಾಚಾರ ನಡೆಸಿದರು. ಆರೋಪಿ ಮಂತು ಯಾದವ್‌ನನ್ನು ಪೊಲೀಸರು ಬಂಧಿಸಿದ್ದಾರೆ. 

ಶಹಜಹಾನಪುರದ ರೋಜಾ ಗ್ರಾಮದಲ್ಲಿ ಆಟೋ ಚಾಲಕನೊಬ್ಬನು 16ರ ಹರೆಯದ ಬಾಲಕಿಯ ಮೇಲೆ ಆರೋಪಿ ಸುರೇಂದ್ರ ಕುಮಾರ್‌ ಎಂಬಾತ ರೇಪ್‌ ಎಸಗಿದ್ದಾನೆ; ತಲೆ ಮರೆಸಿಕೊಂಡಿರುವ ಆತನಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next