Advertisement

Gangavathi: ಎರಡು ಪ್ರತ್ಯೇಕ ಅಪಘಾತದಲ್ಲಿ ಮೂರು ಜನ ಸಾವು

10:16 PM Apr 25, 2024 | Team Udayavani |

ಗಂಗಾವತಿ: ತಾಲೂಕಿನಲ್ಲಿ ಗುರುವಾರ ಸಂಜೆ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಎರಡು ಪ್ರತ್ಯೇಕ ಅಪಘಾತಗಳಲ್ಲಿ ಮೂವರು ಸಾವನ್ನಪ್ಪಿದ್ದಾರೆ.

Advertisement

ಚಿಕ್ಕ ಬೆಣಕಲ್ ಗಾಳಮ್ಮನ ಗುಡಿ ಹತ್ತಿರ ಬೈಕ್ ಹಾಗೂ ಟಾಟಾ ಎಸಿ ಢಿಕ್ಕಿಯಾದ ಪರಿಣಾಮ ಚಿಕ್ಕಬೆಣಕಲ್ ಗ್ರಾಮದಿಂದ ಬೈಕ್ ಮೇಲೆ ಆಗಮಿಸುತ್ತಿದ್ದ ಸಣ್ಣ ಗಾದೆಪ್ಪ ಯಾದವ್ (45) ಸ್ಥಳದಲ್ಲಿ ಮೃತಪಟ್ಟಿದ್ದಾರೆ .

ಆನೆಗೊಂದಿಯಿಂದ ಕಡೆ ಬಾಗಿಲು ಕಡೆ ಆಗಮಿಸುತ್ತಿದ್ದ ಆನೆಗೊಂದಿ ಗ್ರಾಮದ ಕೃಷ್ಣ ಕೋಸಗಿ (20)ನಾಗರಾಜ ಕೋಸಗಿ(20) ಬೈಕ್ ಇಬ್ಬರು ಬೈಕ್‌ ಸವಾರರಿಗೆ ಅಪರಿಚಿತ ವಾಹನ ಢಿಕ್ಕಿ ಹೊಡೆದ ಪರಿಣಾಮ ಸಾವಪ್ಪಿದ್ದಾರೆ. ಸ್ಥಳಕ್ಕೆ ಗ್ರಾಮೀಣ ಪೊಲೀಸ್ ಠಾಣೆಯ ಅಧಿಕಾರಿಗಳು ಭೇಟಿ ಕೇಸ್ ದಾಖಲಿಸಿ ಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next