Advertisement

ರಾಮಗಢ ಬೀಫ್ ಚಚ್ಚಿ ಕೊಂದ ಪ್ರಕರಣ: ಇನ್ನೂ ಇಬ್ಬರು ಕೋರ್ಟಿಗೆ ಶರಣು

07:33 PM Jul 03, 2017 | udayavani editorial |

ರಾಮಗಢ, ಜಾರ್ಖಂಡ್‌ : ಕಳೆದ ಜೂನ್‌ 29ರಂದು ಇಲ್ಲಿ  ಚಚ್ಚಿ ಕೊಲ್ಲಲಾದ ಬೀಫ್ ಘಟನೆಗೆ ಸಂಬಂಧಿಸಿದ ಇನ್ನೂ ಇಬ್ಬರು ಆರೋಪಿಗಳು ಇಂದು ಸೋಮವಾರ ರಾಮಗಢ ಕೋರ್ಟಿಗೆ ಶರಣಾದರು. 

Advertisement

ಈ ಘಟನೆಗೆ ಸಂಬಂಧಿಸಿದ ವಿಡಿಯೋದಲ್ಲಿ ಕಾಣಿಸಿಕೊಂಡಿದ್ದ ಇತರ ಮೂವರು ಆರೋಪಿಗಳನ್ನು ಪ್ರಶ್ನಿಸುವ ಸಲುವಾಗಿ ಇಂದು ಕಸ್ಟಡಿಗೆ ಪಡೆದುಕೊಳ್ಳಲಾಯಿತು ಎಂದು ಹಿರಿಯ ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ. 

ಘಟನೆಗೆ ಸಂಬಂಧಿಸಿದ ಎಫ್ಐಆರ್‌ನಲ್ಲಿ ಹೆಸರಿಸಲ್ಪಟ್ಟಿದ್ದ ಪ್ರಮುಖ ಆರೋಪಿಗಳಲ್ಲಿ ಇಬ್ಬರು ಇಂದು ರಾಮಗಢ ನ್ಯಾಯಾಲಯಕ್ಕೆ ಶರಣಾದರು ಎಂದು ಡಿಸಿ ರಾಜೇಶ್ವರಿ ಬಿ ಮತ್ತು ಎಸ್‌ಪಿ ಕಿಶೋರ್‌ ಕೌಶಲ್‌ ಅವರು ಹೊರಡಿಸಿದ ಜಂಟಿ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next