Advertisement

ಮದುವೆ ಊಟ ಸೇವಿಸಿ ಇಬ್ಬರ ಸಾವು

11:01 AM Feb 19, 2020 | Hari Prasad |

ಮುಝಾಫ‌ರ್‌ನಗರ: ಉತ್ತರ ಪ್ರದೇಶದ ಮುಝಾಫ‌ರ್‌ನಗರದ ಗ್ರಾಮದಲ್ಲಿ ನಡೆದಿದ್ದ ಮದುವೆ ವೇಳೆ ಊಟ ಸ್ವೀಕರಿಸಿದ ಬಳಿಕ ಹಲವಾರು ಮಂದಿ ಅಸ್ವಸ್ಥರಾಗಿದ್ದಾರೆ.

Advertisement

ಈ ಘಟನೆಯಲ್ಲಿ ಇಬ್ಬರು ಅಸುನೀಗಿದ್ದಾರೆ. ಇತರ ಆರು ಮಂದಿ ಅಸ್ವಸ್ಥರಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next