Advertisement
ಈ ದುರಂತಕ್ಕೆ ಕಾರಣವಾದವರನ್ನು ಪತ್ತೆ ಹಚ್ಚುವುದು ಮತ್ತು ಇದೇ ರೀತಿಯ ಬೆಂಕಿ ಅವಘಡಗಳಿಗೆ ಸುಲಭದಲ್ಲಿ ತುತ್ತಾಗಬಲ್ಲ, ಶಾಮಕ ವ್ಯವಸ್ಥೆಯೇ ಇಲ್ಲದಂತಹ ಇತರ ಹಲವು ಕಾನೂನು ಬಾಹಿರ ಮತ್ತು ಅಕ್ರಮ ರಚನೆಗಳನ್ನು ನಾಶಪಡಿಸುವ ಬಿಎಂಸಿ ಕಾರ್ಯಾಚರಣೆ ಮುಂದುವರಿದಿರುವ ನಡುವೆಯೇ ಇಂದು ಮುಂಬಯಿ ಪೊಲೀಸರು, ದುರಂತದ ಬಳಿಕ ತಲೆ ಮರೆಸಿಕೊಂಡಿದ್ದ ಪಬ್ ಮ್ಯಾನೇಜರ್ಗಳನ್ನು ಬಂಧಿಸಿದರು.
Advertisement
ಮುಂಬಯಿ ಅಗ್ನಿ ದುರಂತ: ಇಬ್ಬರು ಪಬ್ ಮ್ಯಾನೇಜರ್ ಅರೆಸ್ಟ್
12:23 PM Jan 01, 2018 | udayavani editorial |
Advertisement
Udayavani is now on Telegram. Click here to join our channel and stay updated with the latest news.