Advertisement
513 ಬಾರಿ ಪಾಕ್ ದಾಳಿ ಬಾಲಾಕೋಟ್ ದಾಳಿಯ ಅನಂತರ ದಲ್ಲಿ ಕಳೆದ ಒಂದೂವರೆ ತಿಂಗಳಿನಲ್ಲಿ ಪಾಕಿಸ್ಥಾನ ಒಟ್ಟು 513 ಬಾರಿ ಕದನ ವಿರಾಮ ಉಲ್ಲಂಘನೆ ಮಾಡಿದೆ. ಅಷ್ಟೇ ಅಲ್ಲ, ಭಾರತೀಯ ಸೇನೆ ನಡೆಸಿದ ಪ್ರತಿದಾಳಿಯಲ್ಲಿ ಪಾಕಿಸ್ಥಾನ ಸೇನೆಯಲ್ಲಿ ಐದರಿಂದ ಆರು ಪಟ್ಟು ಹೆಚ್ಚು ಜೀವ ಹಾನಿ ಸಂಭವಿಸಿದೆ ಎಂದು ಭಾರತೀಯ ಸೇನೆಯ ಹಿರಿಯ ಅಧಿಕಾರಿ ತಿಳಿಸಿದ್ದಾರೆ.