Advertisement
ಭದ್ರತಾ ಪಡೆಯ ಎನ್ ಕೌಂಟರ್ ಗೆ ಬಲಿಯಾದ ಉಗ್ರರನ್ನು ಸಫ್ದರ್ ಅಮಿನ್ ಬಟ್(25ವರ್ಷ) ಹಾಗೂ ಬುರ್ಹಾನ್ ಅಹ್ಮದ್ ಗನಿ(25ವರ್ಷ) ಎಂದು ಗುರುತಿಸಲಾಗಿದೆ. 9ನೇ ತರಗತಿವರೆಗೆ ಕಲಿತಿದ್ದ ಸಫ್ದರ್ 2017ರಲ್ಲಿ ಹಿಜ್ಬುಲ್ ಮುಜಾಹಿದೀನ್ ಉಗ್ರಗಾಮಿ ಸಂಘಟನೆ ಸೇರಿದ್ದ. ಗನಿ ಅಲಿಯಾಸ್ ಸೈಫುಲ್ಲಾ ಫಿಸಿಯೋಥೆರಪಿ ಪದವಿ ಪಡೆದಿದ್ದ. ಈತ ಕೂಡಾ 2018ರ ಜೂನ್ ನಲ್ಲಿ ಹಿಜ್ಬುಲ್ ಉಗ್ರಗಾಮಿ ಸಂಘಟನೆಗೆ ಸೇರ್ಪಡೆಯಾಗಿದ್ದ ಎಂದು ಮಾಧ್ಯಮದ ವರದಿ ತಿಳಿಸಿದೆ.
Advertisement
ಅನಂತ್ ನಾಗ್: ಭದ್ರತಾ ಪಡೆ ಎನ್ ಕೌಂಟರ್ ಗೆ ಇಬ್ಬರು ಹಿಜ್ಬುಲ್ ಉಗ್ರರು ಬಲಿ
10:01 AM Apr 26, 2019 | Team Udayavani |