Advertisement

Consuming ganja: ಗಾಂಜಾ ಸೇವನೆ ಇಬ್ಬರು ವಶಕ್ಕೆ  

09:50 PM Apr 05, 2023 | Team Udayavani |

ಉಡುಪಿ: 80 ನೇ ಬಡಗುಬೆಟ್ಟು, ಹೆರ್ಗಾ ಗ್ರಾಮದ ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಸೇವಿಸಿದ್ದ ಗಣೇಶ್‌ ಕುಮಾರ್‌ ದಹಮಿ, ರಾಮ್‌ ಬಹುದ್ದೂರ್‌ ಸರ್ಕಿ ಅವರನ್ನು ಎ.3 ರಂದು ಸೆನ್‌ ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ. ಫೊರೆನ್ಸಿಕ್‌ ವರದಿಯಲ್ಲಿ ಆರೋಪಿಗಳು ಗಾಂಜಾ ಸೇವಿಸಿರುವುದು ದೃಡಪಟ್ಟಿದೆ.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next