Advertisement
ಪ್ರಚಾರದ ಸಂದರ್ಭದಲ್ಲಿ ರಾಜಕಾರಣಿಗಳು ಮತ್ತು ರಾಜಕೀಯ ಪಕ್ಷಗಳು ಹರಿಯಾಣ ಮತ್ತು ಮಹಾರಾಷ್ಟ್ರದ ಮತದಾರರೊಂದಿಗೆ ಸಂವಹನ ನಡೆಸಲು ತಮ್ಮ ಟ್ವಿಟರ್ ಖಾತೆಗಳನ್ನು ಹೆಚ್ಚಾಗಿ ಬಳಸಿದ್ದು, ಪ್ರಜೆಗಳು ತಮ್ಮ ನಾಯಕರ ಅಭಿವೃದ್ಧಿ ಕಾರ್ಯಸೂಚಿಯನ್ನು ಚರ್ಚಿಸಲು ಹಾಗೂ ಸ್ಪರ್ಧಾತ್ಮಕ ನಾಯಕರೊಂದಿಗೆ ನೇರವಾಗಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಲು, ಪ್ರತಿಕ್ರಿಯಿಸಲು ಟ್ವೀಟ್ ಸುರಿಮಳೆ ಸುರಿಸಿದ್ದಾರೆ.
ಮಹಾರಾಷ್ಟ್ರ
-ಬಿಜೆಪಿ – 38%
-ಶಿವಸೇನೆ ಒಕ್ಕೂಟ – 38%
ಕಾಂಗ್ರೆಸ್-ಎನ್‌ಸಿಪಿ ಮೈತ್ರಿ 33%
Related Articles
– ಬಿಜೆಪಿ – 54%
– ಕಾಂಗ್ರೆಸ್ 40% ರಷ್ಟಿದೆ.
Advertisement