Advertisement
ಆದರೇ ಈ ಫೀಚರ್ ಡೆಸ್ಕ್ ಟಾಪ್ ನಲ್ಲಿ ಮಾತ್ರ ಲಭ್ಯವಿದ್ದು, ಸ್ಮಾರ್ಟ್ ಪೋನ್ ಅಥವಾ ಟ್ವಿಟ್ಟರ್ ಆ್ಯಪ್ ನಲ್ಲಿ ಇನ್ನೂ ಕೂಡ ಜಾರಿಗೆ ಬರಲಿಲ್ಲ. ಈ ಫೀಚರ್ ಬಳಸಿಕೊಂಡು ಟ್ವೀಟ್ ಗಳನ್ನು ನಿರ್ದಿಷ್ಟ ಸಮಯಕ್ಕೆ ನಿಗದಿಪಡಿಸಬಹುದು ಅಥವಾ ಪೋಸ್ಟ್ ಮಾಡಬಹುದು.
Related Articles
Advertisement
ಅಂದರೇ ಸಮಯ ಮತ್ತು ದಿನ ನಿಗದಿ ಪಡಿಸಿ ಪೋಸ್ಟ್ ಮಾಡಿದರಾಯಿತು. ಈ ಫೀಚರ್ ಬಹಳ ಉಪಯೋಗಕಾರಿಯಾಗಿದ್ದು ಸುದ್ದಿ ಮಾಧ್ಯಮ, ಮತ್ತು ಇತರೆ ಸಂಸ್ಥೆಗಳಿಗೆ ವರದಾನವಾಗಿದೆ.