Advertisement

ಟರ್ಕಿಗೆ ಎಸ್‌400 ಕ್ಷಿಪಣಿ

12:13 AM Jul 14, 2019 | Team Udayavani |

ಹೊಸದಿಲ್ಲಿ: ಅಮೆರಿಕದ ಎಚ್ಚರಿಕೆಯ ಮಧ್ಯೆಯೂ ರಷ್ಯಾದಿಂದ ಎಸ್‌400 ಕ್ಷಿಪಣಿಗಳನ್ನು ಟರ್ಕಿ ಪಡೆಯಲು ಆರಂಭಿಸಿದೆ. ಮೊದಲ ಹಂತದಲ್ಲಿ ಕ್ಷಿಪಣಿ ಬಿಡಿಭಾಗಗಳು ವಿಲೇವಾರಿಗೆ ಸಿದ್ಧವಾಗಿವೆ ಎಂದು ಶುಕ್ರವಾರ ರಷ್ಯಾ ಪ್ರಕಟಿಸಿದ್ದು, ಇಡೀ ವಿಶ್ವವೇ ಈಗ ಅಮೆರಿಕದ ಪ್ರತಿಕ್ರಿಯೆಗೆ ಕುತೂಹಲದಿಂದ ನಿರೀಕ್ಷಿಸುತ್ತಿದೆ. ರಷ್ಯಾದಿಂದ ರಕ್ಷಣಾ ಉಪಕರಣಗಳನ್ನು ಖರೀದಿಸದಂತೆ ಅಮೆರಿಕವು ಭಾರತ, ಇನ್ನಿತರ ದೇಶಗಳಿಗೆ ಎಚ್ಚರಿಕೆ ನೀಡಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next