Advertisement
ತುಮಕೂರು ತಾಲೂಕಿನಲ್ಲಿಯೇ 31 ಅತಿ ಹೆಚ್ಚು ಕೋವಿಡ್ ಪ್ರಕರಣ ಗಳು ಕಂಡು ಬಂದಿದ್ದು ಉಳಿದಂತೆ ತುರುವೇಕೆರೆ -5, ಕುಣಿಗಲ್-2, ಶಿರಾ-1, ಪಾವಗಡ-4, ತಿಪಟೂರು -5, ಕೊರಟಗೆರೆ-1, ಮಧುಗಿರಿ-1, ಚಿಕ್ಕನಾಯಕನಹಳ್ಳಿ-2 ಸೇರಿ ಒಟ್ಟು 52 ಜನರಲ್ಲಿ ಸೋಂಕು ದೃಢಪಟ್ಟಿದೆ.
Advertisement
ತುಮಕೂರು: ಸೋಂಕಿತರ ಸಂಖ್ಯೆ 565ಕ್ಕೆ ಏರಿಕೆ
09:29 AM Jul 15, 2020 | Suhan S |
Advertisement
Udayavani is now on Telegram. Click here to join our channel and stay updated with the latest news.