Advertisement

Union Finance Secretary ಹುದ್ದೆಗೆ ತುಹಿನ್‌ ಕಾಂತಾ ಪಾಂಡೆ ನೇಮಕ

01:42 AM Sep 09, 2024 | Team Udayavani |

ಹೊಸದಿಲ್ಲಿ: ಕೇಂದ್ರ ಹಣಕಾಸು ಸಚಿವಾಲಯದ ನೂತನ ಕಾರ್ಯದರ್ಶಿಯಾಗಿ ತುಹಿನ್‌ ಕಾಂತಾ ಪಾಂಡೆ ಅವರನ್ನು ನೇಮಿಸಲಾಗಿದೆ. ಮೋದಿ ಸರಕಾರವು ಐಐಎಸ್‌ ಅಧಿಕಾ ರಿಗಳ ದೊಡ್ಡ ಮಟ್ಟದ ವರ್ಗಾ ವಣೆಯನ್ನು ಇತ್ತೀಚೆಗೆ ನಡೆಸಿತ್ತು. ಈ ವೇಳೆ ಹಣ ಕಾಸು ಸಚಿವಾಲಯದ ಕಾರ್ಯ ದರ್ಶಿ ಟಿ.ವಿ.ಸೋಮನಾಥ್‌ರನ್ನು ಸಂಪುಟ ಕಾರ್ಯದರ್ಶಿಯಾಗಿ ವರ್ಗಾಯಿಸ ಲಾಗಿತ್ತು. ಈ ಹಿನ್ನೆಲೆಯಲ್ಲಿ ವಿತ್ತ ಸಚಿವಾಲಯದ ಕಾರ್ಯದರ್ಶಿ ಹುದ್ದೆ ಖಾಲಿ ಉಳಿದಿದ್ದು, ಇದೀಗ ಆ ಹುದ್ದೆಗೆ ಸಚಿವಾಲಯದ ಹೂಡಿಕೆ ಮತ್ತು ಸಾರ್ವ ಜನಿಕ ಆಸ್ತಿ ನಿರ್ವಹಣೆ ಇಲಾಖೆಯ ಕಾರ್ಯ ದರ್ಶಿಯಾಗಿದ್ದ ಪಾಂಡೆ ಅವರನ್ನೇ ನೇಮಿಸಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next