Advertisement

ಉಳಿದಿರುವುದು ಒಂದೇ ದಾರಿ: ಟ್ರಂಪ್‌

06:25 AM Oct 09, 2017 | Team Udayavani |

ವಾಷಿಂಗ್ಟನ್‌: ಉತ್ತರ ಕೊರಿಯಾದೊಂದಿಗೆ ರಾಜತಾಂತ್ರಿಕ ಮಾತುಕತೆಗಳೆಲ್ಲ ವಿಫ‌ಲವಾಗಿದ್ದು, ಇನ್ನುಳಿದಿರುವುದು ಒಂದೇ ದಾರಿ ಎಂದು ಅಮೆರಿಕ ಅಧ್ಯಕ್ಷ ಟ್ರಂಪ್‌ ಹೇಳಿದ್ದಾರೆ‌. 

Advertisement

ಈ ಮೂಲಕ ಉ.ಕೊರಿಯಾ ವಿರುದ್ಧ ಸಮರ ಸಾರುವ ಪರೋಕ್ಷ ಸಂದೇಶ ರವಾನಿಸಿದ್ದಾರೆ. ಆ ದೇಶದೊಂದಿಗೆ 25 ವರ್ಷಗಳಿಂದ ಮಾತುಕತೆ ನಡೆಯುತ್ತಿದೆ. ಭಾರೀ ಹಣಕಾಸನ್ನೂ ನೀಡಲಾಗಿದೆ. ಅದೆಲ್ಲವೂ ವಿಫ‌ಲವಾಗಿದ್ದು, ಈಗ ಇರುವ ದಾರಿ ಒಂದೇ ಎಂದು ಟ್ರಂಪ್‌ ಟ್ವೀಟಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next