Advertisement
ಇದರಿಂದಾಗಿ ಮಹಿಳೆಯರು ಜನನ ನಿಯಂತ್ರಣ ಔಷಧಗಳು ಹಾಗೂ ವಿಧಾನಗಳ ವೆಚ್ಚವನ್ನು ತಾವೇ ಭರಿಸಬೇಕಾಗುತ್ತದೆ. ಉದ್ಯೋಗಸ್ಥ ಮಹಿಳೆಯರಿಗೆ ಜನನ ನಿಯಂತ್ರಣ ಔಷಧ ಮತ್ತು ಸಲಕರಣೆಗಳನ್ನು ಒಬಾಮ ಕೇರ್ ಆರೋಗ್ಯ ವಿಮೆ ಅಡಿಯಲ್ಲಿ ಉಚಿತವಾಗಿ ನೀಡಲಾಗುತ್ತಿತ್ತು. ಟ್ರಂಪ್ ಆಡಳಿತದ ಈ ಕ್ರಮಕ್ಕೆ ಅಮೆರಿಕದಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿದೆ. ಆದರೆ ಧಾರ್ಮಿಕ ಕಾರಣಗಳಿಗಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸರ್ಕಾರ ಹೇಳಿದೆ. Advertisement
ಜನನ ನಿಯಂತ್ರಣ ವಿಮೆಗೆ ಟ್ರಂಪ್ ಕಡಿವಾಣ
06:50 AM Oct 08, 2017 | |
Advertisement
Udayavani is now on Telegram. Click here to join our channel and stay updated with the latest news.