Advertisement
ಎಚ್-1ಬಿ ವೀಸಾ ಪಡೆಯುವವರ ವಿರುದ್ಧ ನಿಯಮ ಗಳನ್ನು ಮತ್ತಷ್ಟು ಬಿಗಿಗೊಳಿಸಿದೆ. ಹೊಸ ನಿಯಮದಿಂದಾಗಿ ಎಚ್-1ಬಿ ವೀಸಾ ಹೊಂದಿರುವವರನ್ನು ಪ್ರಾಯೋಜಿಸುವ ಐಟಿ ಸರ್ವೀಸ್ ಸಂಸ್ಥೆಗಳು, ಸಿಬಂದಿ ನಿಯೋಜಕ ಸಂಸ್ಥೆಗಳು ಹೊಸ ಅಡಚಣೆ ಎದುರಿಸಬೇಕಾಗಿದೆ.ಅಮೆರಿಕದ ಡಿಪಾರ್ಟ್‌ಮೆಂಟ್ ಆಫ್ ಹೋಮ್‌ಲ್ಯಾಂಡ್ ಸೆಕ್ಯುರಿಟಿಯು ಸಹಿ ಹಾಕಿರುವ ಅಂತಿಮ ನಿಯಮದ ಪ್ರಕಾರ, ಎಚ್-1ಬಿ ವೀಸಾಕ್ಕಾಗಿರುವ “ಉದ್ಯೋಗಿ ಮತ್ತು ಉದ್ಯೋಗದಾತ’ ವ್ಯಾಖ್ಯಾನವನ್ನು ಬದಲಾಯಿಸಲಾಗಿದೆ. ಇದರಿಂದ ಈ ಸಂಸ್ಥೆಗಳಿಗೆ ಆಡಳಿತಾತ್ಮಕ ಹೊರೆ ಹೆಚ್ಚಲಿದೆ. ಇದು ಭಾರತೀಯ ಟೆಕ್ಕಿಗಳಿಗೆ ಸಮಸ್ಯೆ ಉಂಟು ಮಾಡಲಿದೆ. Advertisement
ಎಚ್-1ಬಿಗೆ ಮತ್ತೆ ಅಡ್ಡಗಾಲು
12:47 AM Jan 17, 2021 | Team Udayavani |
Advertisement
Udayavani is now on Telegram. Click here to join our channel and stay updated with the latest news.