Advertisement
ನಿಮ್ಮ ತಾಯಿ ಚೀನಿ ಮೂಲದವರಾಗಿರುವುದರಿಂದಲೇ ನೀವು ಮೋದಿಯನ್ನು ವಿರೋಧಿಸುವುದಾ ಎಂದು ವ್ಯಕ್ತಿಯೊಬ್ಬ ಜ್ವಾಲಾಗೆ ಟ್ವೀಟ್ ಮೂಲಕ ಅಣಕಿಸಿದ್ದ. ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಜ್ವಾಲಾ, ಮಾತನಾಡುವಾಗ 2 ಬಾರಿ ಯೋಚಿಸಿ. ನಾನು ಉತ್ತರಿಸುವಷ್ಟು ಯೋಗ್ಯತೆ ನಿಮಗಿಲ್ಲ. ಧೈರ್ಯವಿದ್ದರೆ ಪ್ರಶ್ನೆಯನ್ನು ಸಂಬಂಧಪಟ್ಟವರಿಗೆ ನೇರವಾಗಿ ಕೇಳಿ ಎಂದಿದ್ದರು. ಜ್ವಾಲಾ ತಾಯಿ ಯೆಲನ್ ಅವರು ಚೀನಾದ ತಿಯಾಂಜಿನ್‌ನವರು. ತಂದೆ ಹೈದರಾಬಾದ್‌ನ ಕ್ರಾಂತಿ ಗುಟ್ಟಾ. ಸದ್ಯ ಭಾರತ-ಚೀನಾ ಗಡಿವಿವಾದ ಜೋರಾಗಿರುವುದರಿಂದ ಟ್ವೀಟಿಗ ಈ ಸಂದರ್ಭ ಬಳಸಿಕೊಂಡ ಜ್ವಾಲಾ ಕೆಣಕಲು ಯತ್ನಿಸಿದ್ದ. ಆದರೆ ಅದರಲ್ಲಿ ದಯನೀಯವಾಗಿ ವಿಫಲರಾಗಿದ್ದಾರೆ. Advertisement
ನಿಮ್ಮ ತಾಯಿ ಚೀನಿ ಆಗಿರುವುದರಿಂದ ನೀವು ಮೋದಿ ವಿರೋಧಿಸುವುದಾ?
07:20 AM Aug 01, 2017 | Team Udayavani |
Advertisement
Udayavani is now on Telegram. Click here to join our channel and stay updated with the latest news.