Advertisement
ಈ ಪ್ರಕರಣದ ಎರಡನೇ ಆರೋಪಿ ಚೆರ್ವತ್ತೂರು ಮದರ್ ಥೆರೆಸಾ ಚಾರಿಟೇಬಲ್ ಟ್ರಸ್ಟ್‌ನ ಮಾಲಕ, ಮಾಹೆ ಠಾಣೆ ವ್ಯಾಪ್ತಿಯ ನಿವಾಸಿ ಬೆನಡಿಕ್ಟ್ ಯಾನೆ ಬೆನ್ನಿ(48)ಗೆ ಸಾಕ್ಷಿ ನಾಶಪಡಿಸಲು ಜತೆಯಾದ ಕಾರಣಕ್ಕೆ ಐದು ವರ್ಷ ಕಠಿನ ಸಜೆ ಹಾಗೂ 1 ಲಕ್ಷ ರೂ. ದಂಡ ವಿಧಿಸಿದೆ. 2014ರ ಸೆ. 12ರಂದು ಘಟನೆ ನಡೆದಿತ್ತು. ಚಂದೇರ ಪೊಲೀಸರು ಪ್ರಕರಣ ದಾಖಲಿಸಿದ್ದರು. Advertisement
Trikkaripur ಕೊಲೆ ಪ್ರಕರಣ- ಒಂದನೇ ಆರೋಪಿಗೆ ಜೀವಾವಧಿ ಸಜೆ
02:12 AM Oct 01, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.