Advertisement

ಚಾಪೆಲ್‌-ಹ್ಯಾಡ್ಲಿ ಸೀರಿಸ್‌: ಆಸ್ಟ್ರೇಲಿಯ ಸರಣಿಗೆ ಟ್ರೆಂಟ್‌ ಬೌಲ್ಟ್

12:08 AM Aug 27, 2022 | Team Udayavani |

ವೆಲ್ಲಿಂಗ್ಟನ್‌: ಮುಂದಿನ ತಿಂಗಳು ಆಸ್ಟ್ರೇಲಿಯ ವಿರುದ್ಧ ಆಡಲಾಗುವ “ಚಾಪೆಲ್‌-ಹ್ಯಾಡ್ಲಿ ಸೀರಿಸ್‌’ ಏಕದಿನ ಮುಖಾಮುಖಿಗೆ ವೇಗಿ ಟ್ರೆಂಟ್‌ ಬೌಲ್ಟ್ ಅವರನ್ನು ನ್ಯೂಜಿಲ್ಯಾಂಡ್‌ ತಂಡಕ್ಕೆ ಸೇರಿಸಿಕೊಳ್ಳಲಾಗಿದೆ.

Advertisement

15 ಸದಸ್ಯರ ತಂಡದಲ್ಲಿ ಬೌಲ್ಟ್ ಸೇರಿದಂತೆ 5 ವೇಗಿಗಳಿದ್ದಾರೆ. 3 ಪಂದ್ಯಗಳನ್ನು ನಾರ್ತ್‌ ಕ್ವೀನ್ಸ್‌ಲ್ಯಾಂಡ್‌ನ‌ ಕೇರ್ನ್ಸ್ ನಲ್ಲಿ ಆಡಲಾಗುವುದು.

ನ್ಯೂಜಿಲ್ಯಾಂಡ್‌ ತಂಡ: ಕೇನ್‌ ವಿಲಿಯಮ್ಸನ್‌ (ನಾಯಕ), ಫಿನ್‌ ಅಲೆನ್‌, ಮೈಕಲ್‌ ಬ್ರೇಸ್‌ವೆಲ್‌, ಟ್ರೆಂಟ್‌ ಬೌಲ್ಟ್, ಡೇವನ್‌ ಕಾನ್ವೆ, ಲಾಕಿ ಫ‌ರ್ಗ್ಯುಸನ್‌, ಮಾರ್ಟಿನ್‌ ಗಪ್ಟಿಲ್‌, ಮ್ಯಾಟ್‌ ಹೆನ್ರಿ, ಟಾಮ್‌ ಲ್ಯಾಥಂ, ಡ್ಯಾರಿಲ್‌ ಮಿಚೆಲ್‌, ಜಿಮ್ಮಿ ನೀಶಮ್‌, ಗ್ಲೆನ್‌ ಫಿಲಿಪ್ಸ್‌, ಮಿಚೆಲ್‌ ಸ್ಯಾಂಟ್ನರ್‌, ಬೆನ್‌ ಸೀಯರ್, ಟಿಮ್‌ ಸೌಥಿ.

Advertisement

Udayavani is now on Telegram. Click here to join our channel and stay updated with the latest news.

Next