ನವದೆಹಲಿ: ಉತ್ತರ ಭಾರತದಾದ್ಯಂತ ಇಂದು ಸಂಜೆ ಭೂಮಿ ಕಂಪಿಸಿದ ಅನುಭವವಾಗಿದೆ. ರಿಕ್ಟರ್ ಮಾಪಕದಲ್ಲಿ 6.8ರಷ್ಟು ತೀವ್ರತೆಯನ್ನು ಹೊಂದಿದ್ದ ಈ ಭೂಕಂಪದ ಕೆಂದ್ರ ಬಿಂದು ಹಿಂದ್ ಖುಷ್ ಪ್ರಾಂತ್ಯ ಎಂದು ತಿಳಿದುಬಂದಿದೆ.
Advertisement
ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ಭೂಮಿ ಕಂಪಿಸಿದ ಅನುಭವವಾಗುತ್ತಿದ್ದಂತೆ ಜನರು ಮನೆಗಳಿಂದ, ಕಛೇರಿಗಳಿಂದ ಹಾಗೂ ತಾವಿದ್ದ ಸ್ಥಳಗಳಿಂದ ಹೊರಗೆ ಓಡಿ ಬಂದರು.
ಇದೀಗ ಮನೆಯಲ್ಲಿನ ಸೀಲಿಂಗ್ ಫ್ಯಾನುಗಳು, ಲೈಟುಗಳು ಕಂಪನಕ್ಕೆ ಅಲುಗಾಡುತ್ತಿರುವ ವಿಡಿಯೋಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
Related Articles
Advertisement