In this episode, Dr. Sandhya S. Pai recites her very famous editorial Priya Odugare EP 65 – Transformation of a beggar’s life | ಬದಲಾದ ಭಿಕ್ಷುಕನ ಬದುಕು
Advertisement
ಪ್ರತಿದಿನ ಭಿಕ್ಷೆ ಬೇಡಿ ಬದುಕುತ್ತಿದ್ದೀಯಾ. ಜೀವನದಲ್ಲಿ ಯಾರಿಗಾದರು ಏನನ್ನಾದರು ಕೈಯೆತ್ತಿ ಕೊಟ್ಟಿದ್ದೀಯಾ. ಬರೇ ತೆಗೆದುಕೊಳ್ಳುವುದೇ ಬದುಕಲ್ಲಾ. ಏನಾದರು ಕೊಡುವುದನ್ನು ಕಲಿತುಕೊ ಎಂಬ ಶೇಠ್ ಜೀ ಮಾತು ಭಿಕ್ಷುಕನ ಬದುಕನ್ನು ಹೇಗೆ ಬದಲಾಯಿಸಿತು ಎಂಬ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ,