Advertisement

ವರ್ಗಾವಣೆ ಅವಧಿ ಮತ್ತೆ ವಿಸ್ತರಣೆ… ಜುಲೈ 3ರ ವರೆಗೆ ಗಡುವು

10:14 PM Jun 30, 2023 | Team Udayavani |

ಬೆಂಗಳೂರು: ಪ್ರಸ್ತುತ ಸಾಲಿನ ಸರಕಾರಿ ನೌಕರರ ಸಾರ್ವತ್ರಿಕ ವರ್ಗಾವಣೆ ಅವಧಿಯನ್ನು ರಾಜ್ಯ ಸರಕಾರವು ಜುಲೈ 3ರ ವರೆಗೆ ವಿಸ್ತರಿಸಿದೆ.

Advertisement

ಮೊದಲಿಗೆ ಜೂನ್‌ 1ರಿಂದ 15ರ ವರೆಗೆ ವರ್ಗಾವಣೆ ಅವಧಿ ನಿಗದಿಪಡಿಸಲಾಗಿತ್ತು. ಅನಂತರ ಜೂ. 16ರಂದು ಹೊರಡಿಸಿದ ಆದೇಶದಲ್ಲಿ ಅವಧಿಯನ್ನು ಜೂ. 30ರ ವರೆಗೆ ವಿಸ್ತರಿಸಲಾಗಿತ್ತು. ಈಗ ಮತ್ತೆ ಜು. 3ರ ವರೆಗೆ ವಿಸ್ತರಿಸಿ ಆದೇಶ ಹೊರಡಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next