Advertisement
ಬೆಳೆ ಕಟಾವು ಪ್ರಯೋಗಗಳು, ವಾರ್ಷಿಕ ಕೈಗಾರಿಕಾ ಸಮೀಕ್ಷೆ, ರಾಷ್ಟ್ರೀಯ ಮಾದರಿ ಸಮೀಕ್ಷೆ ಮತ್ತಿತರರ ಕಾರ್ಯಗಳನ್ನು ಕೈಗೊಳ್ಳಲು ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಗಳಿಗೆ ವಾಹನಗಳು ಬೇಕು. ಆದರೆ, ಕಳೆದ 20 ವರ್ಷಗಳಿಂದ ಹೊಸ ವಾಹನಗಳ ಖರೀದಿ ಆಗಿರಲಿಲ್ಲ. ಈ ಹಿನ್ನೆಲೆಯಲ್ಲಿ ವಾಹನಗಳು ಇಲ್ಲದ ಬೆಂಗಳೂರು ಗ್ರಾಮಾಂತರ ಸೇರಿದಂತೆ ಕೆಲವು ಜಿಲ್ಲೆಗಳಿಗೆ 2017-18ನೇ ಸಾಲಿನಲ್ಲಿ ಖರೀದಿಸಲಾದ 10 ವಾಹನಗಳನ್ನು ಸಚಿವರು ಜಿಲ್ಲೆಗಳ ಉಪಯೋಗಕ್ಕೆ ಹಸ್ತಾಂತರಿಸಿದರು. Advertisement
ವಾಹನಗಳ ಹಸ್ತಾಂತರ
12:07 PM Mar 06, 2018 | Team Udayavani |
Advertisement
Udayavani is now on Telegram. Click here to join our channel and stay updated with the latest news.